ನೀವು ಖರೀದಿಸುವ ಪನೀರ್ ಹಾಲಿನಿಂದ ತಯಾರಿಸಲ್ಪಟ್ಟಿದೆಯೇ ಅಥವಾ ನಕಲಿಯೇ ಎಂದು ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್.

ಹಾಲಿನಿಂದ ತಯಾರಿಸಲಾಗುವ ಪನೀರ್ ಎಂದರೆ ಎಲ್ಲರಿಗೂ ಇಷ್ಟ. ಹೌದು, ಭಾರತೀಯ ಪಾಕ ಪದ್ಧತಿಯಲ್ಲಿ ಖಾರ ಪದಾರ್ಥಗಳಿಂದ ಹಿಡಿದು ಸಿಹಿ ತಿಂಡಿಗಳ ತಯಾರಿಕೆಯಲ್ಲಿ…