ಕೆಜಿಎಫ್‌ ಸಿಂಗರ್ ಕೈಹಿಡಿದ ಸಿಂಗಾರ ಸಿರಿಯೇ ಹಾಡಿನ ಕರ್ತೃ ಪ್ರಮೋದ್ ಮರವಂತೆ!

ಕಾಂತಾರ ಚಿತ್ರದ ಖ್ಯಾತಿಯ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಅವರು ಗಾಯಕಿ ಸುಚೇತಾ ಬಸ್ರೂರು ಅವರೊಂದಿಗೆ ವಿವಾಹವಾಗಿದ್ದಾರೆ. ಸುಚೇತಾ, ಖ್ಯಾತ ಸಂಗೀತ…