ಹೆಲ್ತ್​ ಟ್ರ್ಯಾಕಿಂಗ್‌ಗೆ ಬಂತು ಸ್ಮಾರ್ಟ್​ ಉಂಗುರ! ಇದು ಬೆಂಗಳೂರಿನ ಸಂಸ್ಥೆಯ ಆವಿಷ್ಕಾರ

ಇನ್ಮುಂದೆ ಸ್ಮಾರ್ಟ್​ ವಾಚ್​ ಬದಲು ಸ್ಮಾರ್ಟ್​ ರಿಂಗ್‌ನಿಂದ ಹೆಲ್ತ್​​ ಟ್ರ್ಯಾಕ್​ ಮಾಡಬಹುದು. ಅಷ್ಟೇ ಅಲ್ಲ, ಇದರಿಂದಲೇ ಡಿಜಿಟಲ್​ ಪೇಮೆಂಟ್​ ಕೂಡ ಸಾಧ್ಯವಿದೆ.…