ಆಸ್ತಿಗಾಗಿ 83 ವರ್ಷದ ನಿವೃತ್ತ ಶಿಕ್ಷಕನ ಬರ್ಬರ ಕೊಲೆ; ಅಳಿಯ, ಮೊಮ್ಮಗ ಅರೆಸ್ಟ್​.

ಆಸ್ತಿಗಾಗಿ ಅಳಿಯ-ಮೊಮ್ಮಗ ನಿವೃತ್ತ ಶಿಕ್ಷಕನನ್ನೇ ಮನೆಯ ಅಂಗಳದಲ್ಲಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಸದ್ಯ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.…