ಕಾಲು ಕೈ ಉಳುಕಿದರೆ ತಕ್ಷಣ ಹೀಗೆ ಮಾಡಿ, ನೋವು ನಿವಾರಣೆಗೆ ಪೈನ್ ಕಿಲ್ಲರ್ ಅಗತ್ಯವೇ ಬೀಳುವುದಿಲ್ಲ !

ನಡೆಯುವಾಗ ಹಲವು ಬಾರಿ ಕಾಲು ಉಳುಕುತ್ತದೆ. ಇದರಿಂದಾಗಿ ಅಸಹನೀಯ ನೋವು ಅನೇಕ ದಿನಗಳವರೆಗೆ ಪಾದವನ್ನು ತೊಂದರೆಗೊಳಿಸುತ್ತದೆ.ಈ ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಬೇಕಾದರೆ ಕೆಲವು…