ಟ್ರಂಪ್​​ ಸುಂಕದ ಭಯ, ಹೂಡಿಕೆದಾರರಿಗೆ 10 ಲಕ್ಷ ಕೋಟಿ ನಷ್ಟ: ಷೇರುಪೇಟೆ ಕುಸಿತಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ!

STOCK MARKET: ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಕುಸಿತದೊಂದಿಗೆ ಕೊನೆಗೊಂಡಿದೆ. ಮುಂಬೈ: ದುರ್ಬಲ ಜಾಗತಿಕ ಸೂಚನೆಗಳು, ಅಮೆರಿಕ ವ್ಯಾಪಾರ ನೀತಿಗಳ ಬಗ್ಗೆ ಅನಿಶ್ಚಿತತೆ…