ವಾರದಲ್ಲಿ ಒಂದು ಲೋಟ ಕಬ್ಬಿನ ಹಾಲು… ಕುಡಿದರೆ ಸಿಗುವುದು ಈ ಕಾಯಿಲೆಗಳಿಂದ ಶಾಶ್ವತ ರಿಲೀಫ್

 ಕಬ್ಬಿನ ರಸವನ್ನು ಆರೋಗ್ಯಕರ ಪಾನೀಯವೆಂದು ಪರಿಗಣಿಸಲಾಗುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸಲು ಇದು ಬೆಸ್ಟ್ ಜ್ಯೂಸ್. ಇದು ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸುತ್ತದೆ.…