ಬೇಸಿಗೆಯ ದಿನಗಳಲ್ಲಿ ನಮ್ಮ ದೇಹಕ್ಕೆ ನೀರಿನಂಶದ ಅಗತ್ಯವಿರುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ, ಮಲಬದ್ಧತೆ ನಿವಾರಣೆಯಾಗುತ್ತದೆ, ಹೃದಯದ ಸಮಸ್ಯೆ ನಿವಾರಣೆಯಾಗುತ್ತದೆ.…
Tag: Summer Effect
ಬಿಸಿಲಿನ ತಾಪಕ್ಕೆ ನಿರ್ಜಲೀಕರಣ: ರಾಯಚೂರಿನಲ್ಲಿ ಅವಳಿ ಮಕ್ಕಳ ಸಾವು
ರಾಜ್ಯದಲ್ಲಿ ಬಿಸಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಸಿಲಿಗೆ ಜನರು ಬಳಲುತ್ತಿದ್ದಾರೆ. ಬಿಸಿಲಿನಿಂದ ಜನರು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ರಾಯಚೂರು,…
ಮಾಂಸದಷ್ಟೇ ದುಬಾರಿಯಾದ ತರಕಾರಿ: ಬೀನ್ಸ್ 1ಕೆಜಿಗೆ ಬರೋಬ್ಬರಿ 250 ರೂ ಇಲ್ಲಿದೆ ದರ ವಿವರ
ಬೀನ್ಸ್ ಬೆಳೆಯಲು ಹೆಚ್ಚಿನ ನೀರಿನ ಅಗತ್ಯ ಇರುತ್ತದೆ. ಆದರೆ ಸದ್ಯ ಬರ ಇರುವ ಪರಿಣಾಮ ಬೀನ್ಸ್ ಹೆಚ್ಚಿನದಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ…
ಬೇಸಿಗೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ತುಂಬಾ ಹೀಟ್ ಆಗ್ತಿದ್ಯಾ? ಈ ಟಿಪ್ಸ್ ಅನುಸರಿಸಿ
Smartphone Tips: ಬೇರೆಲ್ಲಾ ಋತುಗಳಿಗಿಂತ ಬೇಸಿಗೆ ಕಾಲದಲ್ಲಿ ಸ್ಮಾರ್ಟ್‌ಫೋನ್ ಹೆಚ್ಚಾಗಿ ಬಿಸಿಯಾಗುತ್ತದೆ. ಇದರಿಂದಾಗಿ ಫೋನ್ ಬ್ಯಾಟರಿ ಹಾನಿಗೊಳಗಾಗುವುದಲ್ಲದೆ, ಫೋನಿನ ಕಾರ್ಯಕ್ಷಮತೆ ಕುಂಠಿತಗೊಳ್ಳಬಹುದು.…
ಬೇಸಿಗೆಯಲ್ಲಿ ಶೂಗಳಿಂದ ದುರ್ವಾಸನೆ ಬರ್ತಿದ್ದರೆ ಚಿಂತೆ ಬಿಡಿ..ಈ ಟಿಪ್ಸ್ ಅನುಸರಿಸಿ.
ಬೆಂಗಳೂರು: ಶೂಗಳಿಂದ ಕೆಟ್ಟ ವಾಸನೆ ಬರುವುದು ಸಾಮಾನ್ಯವಾಗಿದೆ. ಬಿಸಿಲಿನ ದಿನಗಳು ಮತ್ತು ಹೇರಳವಾದ ಬೆವರುವಿಕೆಯ ದಿನಗಳಲ್ಲಿ ಶೂಗಳಿಂದ ಬರುವ ವಾಸನೆ ಬರುತ್ತದೆ.…
ಬಿಸಿಲಿನ ತಾಪಕ್ಕೆ ಜಗಳೂರಿನ ಮಹಿಳೆ ಬಲಿ.
ಜಗಳೂರು (ದಾವಣಗೆರೆ) : ತಾಲೂಕಿನ ಮೆದಕೇರನಹಳ್ಳಿಯ ಮಹಿಳೆ ಶುಕ್ರವಾರ ಮೃತಪಟ್ಟಿದ್ದು ಬಿಸಿಲಿನ ಝಳಕ್ಕೆ ಅವರು ಮರಣಿಸಿದ್ದಾರೆ ಎನ್ನಲಾಗಿದೆ . ಮೂಲೆ ಮನೆ…