ಇಂದು ಜಾಗತಿಕ ‘ಅರ್ಥ್ ಅವರ್’: ಕೃತಕ ಬೆಳಕಿನಿಂದ ದೂರಾಗಿ, ನಿಸರ್ಗದೊಂದಿಗೆ ಬೆರೆಯುವ ಸುಂದರ ಕ್ಷಣ.

ಅರ್ಥ್ ಅವರ್: ಕೇವಲ ದೀಪ ಆರಿಸುವ ಪ್ರಕ್ರಿಯೆಯಲ್ಲ, ನಮ್ಮ ಹಾಗೂ ಭೂಮಿಯ ಆರೋಗ್ಯದ ಮರುಪರಿಶೀಲನೆಗೆ ಒಂದು ಅವಕಾಶ ಭೂಮಿಯ ಮೇಲಿನ ತಾಪಮಾನ…