Pink Eye: ಮಳೆಗಾಲದಲ್ಲಿ ಹೆಚ್ಚಾಗ್ತಿದೆ ಗುಲಾಬಿ ಕಣ್ಣಿನ ಸಮಸ್ಯೆ; ಏನಿದರ ಲಕ್ಷಣ? ಪರಿಹಾರ ಹೇಗೆ?

ಕಣ್ಣನ್ನು ಅತಿಯಾಗಿ ಕೆಂಪಾಗಿಸುವ ಈ ಸೋಂಕು ಬ್ಯಾಕ್ಟೀರಿಯಾ ಅಥವಾ ವೈರಸ್​ಗಳ ಅಲರ್ಜಿಯಿಂದ ಸಂಭವಿಸುತ್ತದೆ. ಲಕ್ನೋ: ಮಳೆಗಾಲ​ ಆರಂಭವಾಗುತ್ತಿದ್ದಂತೆ ಹಲವು ರೀತಿಯ ರೋಗ-ರುಜಿನಗಳು ಹೆಚ್ಚಾಗುತ್ತಿವೆ.…