ದೇಹದಲ್ಲಿ ಕಂಡುಬರುವ ಕೆಲವು ರೋಗಲಕ್ಷಣಗಳು ಹಾರ್ಮೋನುಗಳ ಅಸಮತೋಲನದ ಬಗ್ಗೆ ನಮಗೆ ತಿಳಿಸುತ್ತವೆ.

Symptoms Of Hormonal Imbalance: ಹಸಿವಿನ ಕೊರತೆ, ನಿದ್ರಾಹೀನತೆ & ಒತ್ತಡದಂತಹ ರೋಗಲಕ್ಷಣ ಕಂಡುಬಂದರೆ ನಿಮ್ಮ ದೇಹವು ಹಾರ್ಮೋನ್ ಅಸಮತೋಲನವನ್ನ ಎದುರಿಸುತ್ತಿದೆ ಎಂದರ್ಥ. ಇದನ್ನು…