ಪಾದದಲ್ಲಿನ ಬಿರುಕು ಲಿವರ್ ಸಮಸ್ಯೆ ಬಗ್ಗೆ ಹೇಳುತ್ತಿರಬಹುದು.. ಗುರುತಿಸೋದು ಹೇಗೆ?

ಪಾದಗಳಲ್ಲಿನ ಬಿರುಕುಗಳು, ನಿರ್ದಿಷ್ಟ ರೀತಿಯ ಅಲರ್ಜಿಗಳು ಮತ್ತು ಇತರ ರೋಗಲಕ್ಷಣಗಳು ಕೆಲವೊಮ್ಮೆ ಯಕೃತ್ತಿನ ಸಮಸ್ಯೆಗಳನ್ನು ಸೂಚಿಸುತ್ತಿರಬಹುದು. ನಿಮ್ಮ ಕಾಲುಗಳಲ್ಲಿ ಅಸಾಮಾನ್ಯ ಬಿರುಕುಗಳು…