ಚಹಾದೊಂದಿಗೆ ರಸ್ಕ್ ತಿನ್ನುವ ಹವ್ಯಾಸ ಖಂಡಿತಾ ಬೇಡ ! ರಸ್ಕ್ ತಿಂದರೆ ಎದುರಾಗುವುದು ಈ ಸಮಸ್ಯೆ.

ಮೈದಾ ಹಿಟ್ಟಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.ಮಾತ್ರವಲ್ಲ ಇದನ್ನು ತಯಾರಿಸಲು ರಿಫೈನ್ಡ್ ಎಣ್ಣೆಯನ್ನೇ ಬಳಸಲಾಗುತ್ತದೆ. ಮೈದಾ, ರಿಫೈನ್ಡ್ ಎಣ್ಣೆ, ಸಕ್ಕರೆ ಇದ್ಯಾವುದೂ ಕೂಡಾನಮ್ಮ…