60 ವರ್ಷದ ಹಿಂದೆ ಕಳ್ಳತನ ಆರೋಪದಡಿ ಊರು ಬಿಟ್ಟಿದ್ದ ಪೂಜಾರಿ! ಈಗ ದೇಗುಲ ಸಮೀಪವೇ ‘ನನ್ನಿವಾಳ’ ದೇವರ ಚಿನ್ನ ಪತ್ತೆ!

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ವ್ಯಾಪ್ತಿಯಲ್ಲಿರುವ ನನ್ನಿವಾಳ ಗ್ರಾಮದಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಮಾ.24ರಂದು ಹಳ್ಳಿಯಲ್ಲಿ ನೆಲ ಸಮತಟ್ಟು ಮಾಡುವಾಗ…