ಬೇಸಿಗೆಯಲ್ಲಿ ಮೊಸರು ತುಂಬಾ ಹುಳಿಯಾಗದಂತೆ ತಡೆಯಲು ಇಲ್ಲಿವೆ 4 ಸುಲಭ ಮಾರ್ಗಗಳು..!

ಮೊಸರು ಸಂಗ್ರಹಿಸಲು ತಾಪಮಾನವು ಪ್ರಮುಖ ಅಂಶವಾಗಿದೆ.ಮೊಸರನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಇಡಬೇಕು.ಇದಕ್ಕಾಗಿ ನೀವು ರೆಫ್ರಿಜರೇಟರ್ ಅನ್ನು ಬಳಸಬಹುದು. ಮೊಸರನ್ನು ನೇರ ಸೂರ್ಯನ…