ಜುಲೈ ತಿಂಗಳ ಗೃಹಜ್ಯೋತಿಗೆ ಅರ್ಜಿಗೆ ಇಂದು ಕೊನೇ ದಿನ: ಅರ್ಜಿ ಸಲ್ಲಿಸದೇ ಇದ್ರೆ ಫ್ರೀ ಕರೆಂಟ್ ಇಲ್ಲ

 ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಜ್ಯೋತಿಗೆ ಕೊನೆ ದಿನವಾಗಿದೆ. ಅಂದರೇ ಜುಲೈ ತಿಂಗಳ ಉಚಿತ ವಿದ್ಯುತ್ ಪಡೆಯಲು ಜುಲೈ 27ರ…