Paris Olympics 2024: 7ನೇ ದಿನದ ವೇಳಾಪಟ್ಟಿ: ಮನು ಭಾಕರ್ ಮೇಲೆ 3ನೇ ಪದಕದ ನಿರೀಕ್ಷೆ.

ನವದೆಹಲಿ:ಆಗಸ್ಟ್ 2, ಶುಕ್ರವಾರದಂದು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ ಅತ್ಯಂತ ಕಾರ್ಯನಿರತ ದಿನವಾಗಲಿದೆ. ಬಿಲ್ಲುಗಾರರು, ಶೂಟರ್ ಗಳು, ಶಟ್ಲರ್ ಗಳು…