35 ಪರೀಕ್ಷೆಗಳಲ್ಲಿ ವಿಫಲರಾದರು, UPSC ಪರೀಕ್ಷೆ ಬರೆದು IAS ಆದ ವಿಜಯ್ ವರ್ಧನ್ ಸಕ್ಸಸ್‌ ಜರ್ನಿ ಹೇಗಿತ್ತು ನೋಡಿ..!

ಬರೋಬರಿ 35 ಪರೀಕ್ಷೆಗಳನ್ನು ಬರೆದು ವಿಫಲರಾದರೂ, ಹತಾಶರಾಗದೇ ಐಎಎಸ್‌ ಆಗುವ ಗುರಿ ಮುಟ್ಟಿದ ವ್ಯಕ್ತಿಯ ಯಶಸ್ಸಿನ ಜರ್ನಿಯನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ.…