ಕನ್ನಡಕದ ಅಗತ್ಯವಿಲ್ಲ: ದೃಷ್ಟಿ ಸುಧಾರಣೆಗಾಗಿ ಮಕ್ಕಳ ಜೀವನಶೈಲಿಯಲ್ಲಿ ಇಂದಿನಿಂದಲೇ ಮಾಡಿ ಈ ಬದಲಾವಣೆ

Vision: ತಂತ್ರಜ್ಞಾನವು ನಮ್ಮ ಜೀವನವನ್ನು ಎಷ್ಟು ಸುಗಮಗೊಳಿಸಿದೆಯೋ ಇವುಗಳ ಅನಾವಶ್ಯಕ ಮತ್ತು ಅತಿಯಾದ ಬಳಕೆಯಿಂದಾಗಿ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ.…