Wagh Nakh: ಲಂಡನ್ ಮ್ಯೂಸಿಯಂನಿಂದ ಛತ್ರಪತಿ ಶಿವಾಜಿಯ ಹುಲಿ ಉಗುರು ಮುಂಬೈಗೆ ಆಗಮನ; ಜುಲೈ 19ರಿಂದ ಪ್ರದರ್ಶನ.

ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದ ‘ವಾಘ್ ನಖ್’ ಅಥವಾ ಹುಲಿ ಉಗುರು ಆಕಾರದ ಆಯುಧವನ್ನು ಬುಧವಾರ ಲಂಡನ್ ಮ್ಯೂಸಿಯಂನಿಂದ ಮುಂಬೈಗೆ ತರಲಾಗಿದೆ.…