ಮಲಗುವ ಮುನ್ನ ಹೆಚ್ಚು ನೀರು ಕುಡಿಯಬಾರದೇಕೆ ಗೊತ್ತೇ? ತಜ್ಞರ ಸಲಹೆಗಳು ಇಲ್ಲಿವೆ.

 ನೀರು ನಮ್ಮ ಜೀವನದ ಅವಿಭಾಜ್ಯ ಅಂಗ, ಏಕೆಂದರೆ ಮಾನವ ದೇಹದ ಹೆಚ್ಚಿನ ಭಾಗವು ನೀರಿನಂಶದಿಂದ ಕೂಡಿದೆ, ಇದು ದೇಹದ ಕಾರ್ಯಗಳಲ್ಲಿ ಪ್ರಮುಖ ಪಾತ್ರ…