Koppal: ಮಕ್ಕಳೇ, ಬೆಲ್ ಹೊಡೆದಾಗ ತಪ್ಪದೇ ನೀರು ಕುಡಿಯಿರಿ, ಕೊಪ್ಪಳದ ಈ ಶಾಲೆ ರಾಜ್ಯಕ್ಕೇ ಮಾದರಿ.

ಕೊಪ್ಪಳ ಜಿಲ್ಲೆಯಿಂದ ಆರಂಭವಾದ ವಾಟರ್ ಬೆಲ್ ಕಲ್ಪನೆಯನ್ನು ಈಗ ರಾಜ್ಯದ 119 ಆಶ್ರಮ ಶಾಲೆಯಲ್ಲಿ ಜಾರಿಗೊಳಿಸಲಾಗಿದೆ. ಕೊಪ್ಪಳ: ಮನುಷ್ಯ ದೇಹಕ್ಕೆ ನೀರು…