ಒತ್ತಡದ ಬದುಕಿನಲ್ಲಿ ಮಹಿಳೆಯ ಆರೋಗ್ಯ ಕಡೆಗಣನೆ ಆತಂಕಕಾರಿ: ಡಾ. ಜ್ಯೋತಿ ಶರತ್ ಕುಮಾರ್.

ಚಿತ್ರದುರ್ಗ ಜ. 10 ಇಂದಿನ ದಿನಮಾನದಲ್ಲಿ ಮಹಿಳೆ ಒತ್ತಡದಲ್ಲಿ ತನ್ನ ಬದುಕನ್ನು ನಡೆಸುತ್ತಿದ್ದಾಳೆ, ಮನೆ, ಮಕ್ಕಳು, ಗಂಡ, ಸಂಸಾರ ಎಂದು ಬಿಡುವಿಲ್ಲದೆ…