ಮಂಗಳೂರು: ಅರ್ಧ ದಿನದಲ್ಲಿ 1 ಸಾವಿರ ತೆಂಗಿನಕಾಯಿ ಸುಲಿಯುವ ಎರಡು ಮಕ್ಕಳ ತಾಯಿ

ಇಬ್ಬರು ಮಕ್ಕಳ ತಾಯಿಯೊಬ್ಬಳು ಜೀವನೋಪಾಯವಾಗಿ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಆರಿಸಿಕೊಂಡಿದ್ದಾಳೆ. ತನ್ನ ಸಂಸಾರವನ್ನು ಸಾಗಿಸಲು ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು…