ಹೆಣ್ಣುಮಕ್ಕಳ ರಕ್ಷಣೆಗೆ ‘ನಾರಿ ಶಕ್ತಿ’: ದಾವಣಗೆರೆಯಲ್ಲಿ 48 ದಿನ ಕರಾಟೆ ತರಬೇತಿ.

ಹೆಣ್ಣುಮಕ್ಕಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ದಾವಣಗೆರೆಯಲ್ಲಿ ನಾರಿ ಶಕ್ತಿ ಕಾರ್ಯಕ್ರಮ ಜಾರಿಗೆ ತರಲಾಗಿದೆ. 48 ದಿನಗಳ ಕಾಲ ಕರಾಟೆ ತರಬೇತಿ ನಡೆಯುತ್ತಿದೆ.…