ಎಲ್ಲರೂ ಮಾಡಬಹುದಾದ ಸರಳ ಯೋಗ ಆಸನಗಳು : ಸೂರ್ಯನಿಗೆ ಅನುದಿನ ನಮಸ್ಕರಿಸಿ.

ಸುಖಾಸನ: ಪ್ರಯಾಸದಾಯಕವಲ್ಲದ ಸುಖಾಸನ ಮಾಡಲು ಎರಡೂ ಕಾಲುಗಳನ್ನು ಮಡಚಿ ನೆಲದ ಮೇಲೆ ನೇರವಾಗಿ ಕೂರಬೇಕು. ಇದರಿಂದ ಬೆನ್ನೆಲುಬು, ಭುಜ, ಸೊಂಟದ ಬಾಗುವಿಕೆ…