ನಿಮ್ಮ ಮಕ್ಕಳ ಹಸಿವಿಲ್ಲ ಅಂತ ಊಟ ಬಿಡ್ತಾರಾ..? ಇಲ್ಲಿವೆ ನೋಡಿ ಹಸಿವನ್ನು ಹೆಚ್ಚಿಸುವ ಆಹಾರಗಳು!

ಇತ್ತೀಚೆಗೆ ಅನೇಕ ಮಕ್ಕಳು ಊಟವನ್ನು ಬಿಡುತ್ತಿದ್ದಾರೆ. ಕೇಳಿದ್ರೆ ಹಸಿವಿಲ್ಲಾ ಅಂತ ಹೇಳುತ್ತಾರೆ. ಅವರಿಗೆ ಊಟ ಮಾಡಿಸಲು ತಾಯಂದಿರು ಹರಸಾಹಸ ಪಡುತ್ತಿದ್ದಾರೆ. ಚಿಂತೆ…