ಓಲಿ ಪೋಪ್ ಅಜೇಯ ಶತಕ; ಭಾರತಕ್ಕೆ ಆಂಗ್ಲರ ತಿರುಗೇಟು

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಇಂದು ಸ್ಪರ್ಧೆಯ ಮೂರನೇ ದಿನವಾಗಿದ್ದು, ಎರಡನೇ ಇನ್ನಿಂಗ್ಸ್ ಆರಂಭಿಸಿರುವ…