ಹಾವೇರಿ: ದೇಗುಲದ ಕಳಸಾರೋಹಣದ ವೇಳೆ ಕ್ರೇನ್​ ಬಕೆಟ್​ ಕಟ್​ ಆಗಿ ಬಿದ್ದು ಓರ್ವ ಸಾವು ,ಮತ್ತೊಬ್ಬರಿಗೆ ಗಂಭೀರ ಗಾಯ.

CRANE BUCKET FALLS OFF : ದೇಗುಲದ ಕಳಸಾರೋಹಣ ಮಾಡುವಾಗ ಸಂಭವಿಸಿದ ಅವಘಡದಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.…