ಕಿರಾತಕ ಸಿನಿಮಾ ವಿಲನ್: ಡ್ಯಾನಿಯಲ್​ ಬಾಲಾಜಿ ನಿಧನ.

ಬೆಂಗಳೂರು, ಮಾರ್ಚ್ 30: ಕನ್ನಡ ಚಿತ್ರರಂಗ ಸೇರಿದಂತೆ ಬಹುಭಾಷಾ ನಟನಾಗಿ ಗುರುತಿಸಿಕೊಂಡಿದ್ದ ನಟ ಡ್ಯಾನಿಯಲ್​ ಬಾಲಾಜಿ (48) ವಿಧಿವಶರಾಗಿದ್ದಾರೆ. ಕನ್ನಡ, ತಮಿಳು,…