ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ಜ್ಯೂಸ್ ಯಾಕೆ ಕುಡಿಯಬೇಕು?

ನುಗ್ಗೆಕಾಯಿ ಹೇರಳವಾದ ಕಬ್ಬಿಣಾಂಶವನ್ನು ಹೊಂದಿದ್ದು, ಆರೋಗ್ಯಕ್ಕೆ ಇನ್ನೂ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ಹೊಂದಿದೆ. ನುಗ್ಗೆಕಾಯಿಯಷ್ಟೇ ನುಗ್ಗೆ ಸೊಪ್ಪಿನಲ್ಲಿ ಕೂಡ ಪೌಷ್ಟಿಕಾಂಶಗಳಿವೆ. ಹೀಗಾಗಿ,…