ಆಯುಷ್ ಇಲಾಖೆಯಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ: ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರ ಮುಖ್ಯ. _ ಡಾ|| ವಿಜಯಲಕ್ಷ್ಮಿ ಪಿ.(ಆಡಳಿತ ವೈದ್ಯಾಧಿಕಾರಿ ಜೆ ಎನ್ ಕೋಟೆ)

ಚಿತ್ರದುರ್ಗ: ಇಂದಿನ ಆಧುನಿಕತೆಯ ವೇಗದ ಬದುಕಿನಲ್ಲಿ ಮನುಷ್ಯನ ಆರೋಗ್ಯ ಕೆಡುತ್ತಿರುವ ಜತೆಯಲ್ಲಿ ಪರಿಸರವೂ ಕೆಡುತ್ತಿದೆ. ನಾವಿಂದು ವಿಷಕಾರಿ ಗಾಳಿ, ನೀರು, ಆಹಾರ…