IPL 2023: ಐಪಿಎಲ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು

ಐಪಿಎಲ್​ನಲ್ಲಿ ಸಾಮಾನ್ಯಾವಗಿ ಬ್ಯಾಟರ್​ಗಳ ಅಬ್ಬರ ಹೆಚ್ಚಾಗಿ ಕಂಡು ಬರುತ್ತದೆ. ಇದರಲ್ಲಿ ಒಮ್ಮೊಮ್ಮೆ ಬೌಲರ್​ಗಳು ತಮ್ಮ ಬೌಲಿಂಗ್ ಚಮತ್ಕಾರ ತೋರುತ್ತಾರೆ. ಇನ್ನು ಫೀಲ್ಡಿಂಗ್ ವಿಚಾರಕ್ಕೆ ಬಂದರೆ ಹಲವಾರು ಆಟಗಾರರು ತಮ್ಮ ಅದ್ಭುತ ಫೀಲ್ಡಿಂಗ್​ನಿಂದ ತಂಡಕ್ಕೆ ಅದೇಷ್ಟೋ ಗೆಲುವು ತಂದುಕೊಟ್ಟಿದ್ದಾರೆ. ಹೀಗೆ ಅದ್ಭುತ ಫೀಲ್ಡಿಂಗ್ ಮತ್ತು ಕ್ಯಾಚ್​ಗಳ ಮೂಲಕ ದಾಖಲೆ ಬರೆದ ಟೀಂ ಇಂಡಿಯಾದ 6 ಆಟಗಾರರ ವಿವರ ಇಲ್ಲಿದೆ.ಸುರೇಶ್ ರೈನಾ- 109 ಕ್ಯಾಚ್ರೋಹಿತ್ ಶರ್ಮಾ- 97 ಕ್ಯಾಚ್ವಿರಾಟ್ ಕೊಹ್ಲಿ- 93 ಕ್ಯಾಚ್ಶಿಖರ್ ಧವನ್- 92 ಕ್ಯಾಚ್ರವೀಂದ್ರ ಜಡೇಜಾ- 88 ಕ್ಯಾಚ್ಮನೀಶ್ ಪಾಂಡೆ- 78 ಕ್ಯಾಚ್

source https://tv9kannada.com/photo-gallery/cricket-photos/ipl-2023-most-catches-by-indian-players-in-ipl-history-psr-au14-545669.html

Views: 0

Leave a Reply

Your email address will not be published. Required fields are marked *