ಮಾಜಿ ಚೇರ್ಮನ್ ಹಾಗೂ ಶ್ರೀ ಭೀಮೇಶ್ವರ
ಬಾಲ ವಿಕಾಸ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ TG ದೇವಕುಮಾರ್ ನಿಧನ
ಶ್ರೀ ಭೀಮೇಶ್ವರ ಬಾಲ ವಿಕಾಸ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಟಿ ಜಿ ದೇವಕುಮಾರ್ 84 ವರ್ಷ ಬುದುವಾರ ರಾತ್ರಿ 9:30ಕ್ಕೆ ನಿಧನರಾಗಿದ್ದಾರೆ ಇವರಿಗೆ ಪತ್ನಿ ಇಬ್ಬರು ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇದ್ದಾರೆ ಇವರ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಅಂತ್ಯಕ್ರಿಯೆ ಗುರುವಾರ 12:00ಗೆ ಭೀಮಸಮುದ್ರ ಸುಗ್ರಾಮದ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Views: 58