ಚಿತ್ರದುರ್ಗ ಜಿಲ್ಲಾ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ B E ಜಗದೀಶ್ ರವರ ಸಹೋದರಿ ನಿಧನ.

ಚಿತ್ರದುರ್ಗ ಆಗಸ್ಟ್ 24

ಪೋಟೋ ಮತ್ತು ವರದಿ ವೇದಮೂರ್ತಿ ಭೀಮ ಸಮುದ್ರ

ಭೀಮಸಮುದ್ರ. ಗ್ರಾಮದ ವಂದನ ಎಸ್ ಮೂರ್ತಿ 62 ವರ್ಷ ಇಂದು ಸಂಜೆ 4:00ಗೆ ಗಂಟೆಗೆ ನಿಧನರಾಗಿದ್ದಾರೆ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಮಗ ಇದ್ದಾರೆ ಇವರ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ ಇವರ ಅಂತ್ಯ ಸಂಸ್ಕಾರವನ್ನು ಸೋಮವಾರ ಬೆಳಿಗ್ಗೆ 11.30 ಗಂಟೆಗೆ ಭೀಮಸಮುದ್ರ ಗ್ರಾಮದ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಸಂತಾಪ.


ಚಿತ್ರದುರ್ಗ ಜಿಲ್ಲಾ ನಮ್ಮ ಆದ್ವಿ ಪಕ್ಷದ ಜಿಲ್ಲಾಧ್ಯಕ್ಷರಾದ BE ಜಗದೀಶ್ ರವರ ಸಹೋದರಿ ಆಗಿದ್ದು ಬಿ ಜಗದೀಶ್ ಸೇರಿದಂತೆ ಬಿಸಿ ಸರಸ್ವತಿ ಚನ್ನಬಸಪ್ಪ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ ಎಸ್ ಮಂಜುನಾಥ್ ಮಾಜಿ ಕೇಂದ್ರ ಸಚಿವರಾದ ಜಿಎಂ ಸಿದ್ದೇಶ್ವರ್ ಬಿಟಿ ಪುಟ್ಟಪ್ಪ ಬಿಟಿ ಸಿದ್ದೇಶ್ ಹಲವರು ಸಂತಾಪಸೂಚಿಸಿದ್ದಾರೆ

Leave a Reply

Your email address will not be published. Required fields are marked *