ನೈರುತ್ಯ ರೈಲ್ವೆ ಇಲಾಖೆ 314 ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಶಿವಮೊಗ್ಗದ ಹಲವು ರೈಲುಗಳ ವೇಳಾಪಟ್ಟಿ ಬದಲಾಗಿದೆ.

ನೈರುತ್ಯ ರೈಲ್ವೆ ಇಲಾಖೆ 314 ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಶಿವಮೊಗ್ಗದ ಹಲವು ರೈಲುಗಳ ವೇಳಾಪಟ್ಟಿ ಬದಲಾಗಿದೆ.

ರೈಲು ಸಂಖ್ಯೆ 16205: ತಾಳಗುಪ್ಪ -ಮೈಸೂರು ಇಂಟರ್ ಸಿಟಿ ರೈಲು ಇಲ್ಲಿಯವರೆಗೆ ಮಧ್ಯಾಹ್ನ 3 ಗಂಟೆಗೆ ಹೊರಡುತ್ತಿತ್ತು. ಇನ್ಮುಂದೆ 2.30ಕ್ಕೆ ಈ ರೈಲು ಶುರುವಾಗಲಿದೆ. ರಾತ್ರಿ 10.30ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ.

ರೈಲು ಸಂಖ್ಯೆ 07349-ತಾಳಗುಪ್ಪ-ಶಿವಮೊಗ್ಗ ಟೌನ್ ಪ್ಯಾಸೆಂಜರ್ ಸ್ಪೆಷಲ್- ತಾಳಗುಪ್ಪದಿಂದ ಬೆಳಗ್ಗೆ 11.15ಕ್ಕೆ ಹೊರಡುತ್ತಿದ್ದ, ರೈಲು ಇನ್ಮುಂದೆ 11.20ಕ್ಕೆ ಹೊರಡಲಿದೆ.

ರೈಲು ಸಂಖ್ಯೆ 07350- ಶಿವಮೊಗ್ಗ ಟೌನ್- ತಾಳಗುಪ್ಪ ಪ್ಯಾಸೆಂಜರ್ ಇನ್ಮುಂದೆ ಮಧ್ಯಾಹ್ನ 2.35ಕ್ಕೆ ಹೊರಡಲಿದೆ. ಸಂಜೆ 4.14ಕ್ಕೆ ತಾಳಗುಪ್ಪಕ್ಕೆ ಸಂಜೆ 4.55ಕ್ಕೆ ತಲುಪಲಿದೆ.

ರೈಲು ಸಂಖ್ಯೆ 16228- ತಾಳಗುಪ್ಪ-ಮೈಸೂರು ಎಕ್ಸ್‍ಪ್ರೆಸ್- ಕೆಂಗೇರಿಗೆ ಈ ರೈಲು ಇನ್ಮುಂದೆ ಬೆಳಗ್ಗೆ 5.23ಕ್ಕೆ ತಲುಪಲಿದೆ.

ಹಲವು ರೈಲುಗಳ ವೇಳಾಪಟ್ಟಿ ಬದಲಾಗಿದ್ದು, ಪ್ರಯಾಣಿಕರು ಗಮನಿಸಿ ಪ್ರಯಾಣ ಮಾಡಿ. ಇಲ್ಲ ಅಂದ್ರೆ ರೈಲು ಮಿಸ್ ಆಗಬಹುದು. ಅಥವಾ ನೀವು ಕಾಯಬೇಕಾಗಬಹುದು.

ನಾಳೆಯಿಂದಲೇ ಎಲ್ಲಾ ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ರೈಲುಗಳ ವೇಳಾಪಟ್ಟಿ ಬದಲಿಸಿ ನೈರುತ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1