ಚಿತ್ರದುರ್ಗ
ನಗರದ ರೀಜನಲ್ ಶಾಲೆಯಲ್ಲಿ ನಡೆದ ಉಮರ್ ಸರ್ಕಲ್ ಯೂತ್ ಅಸೋಸಿಯೇಷನ್ ಹಾಗೂ ಸಂತೆ ಮೈದಾನ ಬಾಯ್ಸ್ ಉಮರ್ ಸರ್ಕಲ್ ಚಿತ್ರದುರ್ಗ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಆರೋಗ್ಯ ತಪಾಸಣೆ ಶಿಬಿರವನ್ನು ಚಿತ್ರದುರ್ಗದ ಡಿವೈಎಸ್ಪಿ” ಪಿ.ಕೆ. ದಿನಕರ” ಸರ್ ರವರು ಉದ್ಘಾಟಿಸಿ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿನಗರ ಸಭಾ ಅಧ್ಯಕ್ಷರಾದ ಸರ್ದಾರ್ ಅಹಮದ್ ಪಾಷಾ ರವರು ,ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಎಚ್ ಸಮರ್ಥ ರಾಯ್ , ಉಮರ್ ಸರ್ಕಲ್ ಅಸೋಸಿಯೇಷನ್ ಅಧ್ಯಕ್ಷರಾದ ಅಜಾಮ್ ರವರು ,ಪ್ರಮುಖರಾದ ಸಾದತ್ ಅಣ್ಣನವರು, ,ವಾಸಿಮ್ ಬಡಮಕಾನ್ ರವರು, ಕಲೀಲ ರೆಹಮಾನ್ ರವರು, ಮುಜಮಿಲ್,ವಾಹಿದ್, ತೌಸಿಫ್ ,ಆತಿಕ್ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.

Views: 22