ರುಚಿಕರವಾದ ಗೋಧಿ ನುಚ್ಚಿನ ವೆಜಿಟೇಬಲ್ ಬಾತ್ ಮಾಡುವ ವಿಧಾನ…
ಬೇಕಾಗುವ ಪದಾರ್ಥಗಳು…
- ಮಿಕ್ಸೆಡ್ ವೆಜಿಟೇಬಲ್-1 ಬಟ್ಟಲು
- ಗೋಧಿ ನುಚ್ಚು-1 ಬಟ್ಟಲು
- ವಾಂಗಿ ಭಾತ್ ಪುಡಿ-ಅರ್ಧ ಬಟ್ಟಲು
- ಉಪ್ಪು-ರುಚಿಗೆ ತಕ್ಕಷ್ಟು
- ನಿಂಬೆ ರಸ-1 ಚಮಚ
- ಎಣ್ಣೆ-ಸ್ವಲ್ಪ
- ಸಾಸಿವೆ-ಅರ್ಧ ಚಮಚ
- ಕೊಬ್ಬರಿ-ಅರ್ಧ ಬಟ್ಟಲು
ಮಾಡುವ ವಿಧಾನ…
ಗೋಧಿ ನುಚ್ಚನ್ನು ಕುಕ್ಕರ್’ಗೆ ಮೆತ್ತಗೆ ಬೇಯಿಸಿ. ನಿಮಗೆ ಬೇಕಾದ ತರಕಾರಿಗಳನ್ನು ಉದ್ದುದ್ದಕ್ಕೆ ಹೆಚ್ಚಿ ಒಗ್ಗರಣೆ ಮಾಡಿ ಬೇಯಿಸಿ.
ಇದಕ್ಕೆ ಉಪ್ಪು, ವಾಂಗಿ ಭಾತ್ ಪುಡಿ ಹಾಕಿ ತಿರುವಿ ಬೆಂದ ಗೋಧಿ ನುಚ್ಚು ಹಾಕಿ ಬೆರೆಸಿ. ಕೊನೆಗೆ ಕೊಬ್ಬರಿ ತುರಿ ಮತ್ತು ನಿಂಬೆ ರಸ ಹಾಕಿ ಬೆರೆಸಿ.
Source : https://www.kannadaprabha.com/food/2023/aug/29/recipe-broken-wheat-vegetable-bath-501314.html
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1