Karnataka SSLC Result 2024: ಇಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ವನ್ನು ಇಂದು (ಮೇ 9) ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ. ಫಲಿತಾಂಶ ಬಂದ ಖುಷಿಯೊಂದಿಗೆ ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ವಿದ್ಯಾರ್ಥಿಗಳಲ್ಲಿ ಮೂಡುವುದು ಸಹಜ. ಆಯ್ಕೆಗಳು ನೂರಾರಿದ್ದರೂ ಯಾವುದು ಬೆಸ್ಟ್ ಎನ್ನುವ ಪ್ರಶ್ನೆಗೆ ಉತ್ತರವು ಇಲ್ಲಿದೆ.

ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟ ಎಸ್‌ಎಸ್‌ಎಲ್‌ಸಿ. ಹತ್ತನೇ ತರಗತಿ ಆದ ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದರ ನಿಮ್ಮ ಉದೋಗ್ಯ ಕ್ಷೇತ್ರವು ನಿರ್ಧಾರವಾಗುತ್ತದೆ. ಆದರೆ ಮಾಹಿತಿಯ ಕೊರತೆ ಕೋರ್ಸ್ ಗಳ ಆಯ್ಕೆಯಲ್ಲಿ ಎಡವುತ್ತಿದ್ದಾರೆ. ಈ ವೇಳೆಯಲ್ಲಿ ನಿಮ್ಮ ಆಯ್ಕೆ ಸರಿಯಾಗಿದ್ದರೆ ನೀವು ಅಂದುಕೊಂಡ ಕ್ಷೇತ್ರದಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬಹುದು.
ವಿಜ್ಞಾನ : ಹತ್ತನೇ ತರಗತಿಯ ನಂತರ ಹೆಚ್ಚಿನವರು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಪಿಸಿಎಂ ವಿಷಯಗಳನ್ನು ಅಧ್ಯಯನ ಮಾಡಿದರೆ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸಸ್, ರಕ್ಷಣಾ ಸೇವೆಗಳು, ಮರ್ಚೆಂಟ್ ನೇವಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮುಂದುವರೆಯಬಹುದು. ಪಿಸಿಬಿ ವಿಷಯಗಳನ್ನು ಓದಿದರೆ ಔಷಧ, ಫಿಸಿಯೋಥೆರಪಿ, ಕೃಷಿ, ಪೋಷಣೆ ಮತ್ತು ಆಹಾರ ಪದ್ಧತಿ, ದಂತವೈದ್ಯಶಾಸ್ತ್ರ ಹೀಗೆ ಹಲವರು ಆಯ್ಕೆಗಳಿವೆ.
* ವಾಣಿಜ್ಯ ವಿಭಾಗ : ವ್ಯವಹಾರಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಾಣಿಜ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪಿಯುಸಿ ನಂತರ ಬಿಕಾಂ ಡಿಗ್ರಿ ಮಾಡಿ ಸ್ವಂತ ಬ್ಯುಸಿನೆಸ್ ಮಾಡಬಹುದು. ಅದಲ್ಲದೇ ವಾಣಿಜ್ಯ ವಿಷಯಗಳಲ್ಲಿ ಮುಂದುವರೆದರೆ ಚಾರ್ಟರ್ಡ್ ಅಕೌಂಟೆನ್ಸಿ, ಬ್ಯಾಂಕಿಂಗ್, ವಿಮೆ, ಹಣಕಾಸು ಹೀಗೆ ಹಲವಾರು ವೃತ್ತಿ ಆಯ್ಕೆಯನ್ನು ಕಾಣಬಹುದು.
ಕಲಾ ವಿಭಾಗ : ಪಿಯುಸಿಯಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಸಮಾಜಶಾಸ್ತ್ರ, ಇತಿಹಾಸ, ಸಾಹಿತ್ಯ, ರಾಜ್ಯಶಾಸ್ತ್ರ, ಮನೋವಿಜ್ಞಾನ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಲಲಿತಕಲೆ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ಮಾಡಬಹುದು. ಕಲಾ ವಿಭಾಗದಲ್ಲಿ ಮುಂದುವರೆದರೆ ಪತ್ರಿಕೋದ್ಯಮ, ಸಾಹಿತ್ಯ, ಬರವಣಿಗೆ, ಶಿಕ್ಷಕರು ಹೀಗೆ ಹಲವಾರು ವೃತ್ತಿ ಆಯ್ಕೆಗಳು ವಿದ್ಯಾರ್ಥಿಗಳಿಗಿದೆ.
* ವೃತ್ತಿಪರ ಕೋರ್ಸ್‌ಗಳು : ಎಸ್‌ಎಸ್‌ಎಲ್‌ಸಿ ಬಳಿಕ ವೃತ್ತಿಪರ ಕೋರ್ಸ್‌ಗಳು ಇವೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್, ಫ್ಯಾಶನ್ ಡಿಸೈನಿಂಗ್, ಡೆಸ್ಕ್‌ಟಾಪ್ ಪಬ್ಲಿಷಿಂಗ್ , ಆಭರಣ ವಿನ್ಯಾಸ, ಪ್ರಯಾಣ ಮತ್ತು ಪ್ರವಾಸೋದ್ಯಮ, ಐಟಿಐ ಹೀಗೆ ವಿವಿಧ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ.
ಪ್ಯಾರಾ ಮೆಡಿಕಲ್ ಕೋರ್ಸ್‌ಗಳು : ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಈ ಪ್ಯಾರಾ ಮೆಡಿಕಲ್ ಕೋರ್ಸ್ ಗಳನ್ನು ಹೆಚ್ಚಿನ ವಿದ್ಯಾರ್ಥಿಗಳ ಆಯ್ಕೆಗಳಲ್ಲಿ ಒಂದಾಗಿದೆ. ಈ ಕ್ಷೇತ್ರದಲ್ಲಿ ಎಕ್ಸ್-ರೇ ತಂತ್ರಜ್ಞ, ಡಯಾಲಿಸಿಸ್ ತಂತ್ರಜ್ಞ, ನರ್ಸಿಂಗ್ ಅಸಿಸ್ಟೆನ್ಸ್, ನೇತ್ರ ತಂತ್ರಜ್ಞ ಹೀಗೆ ಆಯ್ಕೆಗಳು ಹಲವಾರಿದೆ.
10 ನೇ ತರಗತಿಯ ನಂತರದ ಅತ್ಯಂತ ಜನಪ್ರಿಯ ಕೋರ್ಸ್ ಗಳ ಪಟ್ಟಿ ಇಲ್ಲಿದೆ:
- ಡಿಪ್ಲೊಮಾ ಇನ್ ಇನ್ಫರ್ಮೇಷನ್ ಟೆಕ್ನಾಲಜಿ
- ಡಿಪ್ಲೊಮಾ ಇನ್ ಹೋಟೆಲ್ ಮ್ಯಾನೇಜ್ಮೆಂಟ್
- ಡಿಪ್ಲೊಮಾ ಇನ್ ಈವೆಂಟ್ ಮ್ಯಾನೇಜ್ಮೆಂಟ್
- ಡಿಪ್ಲೊಮಾ ಇನ್ ಬಿಸಿನೆಸ್ ಮ್ಯಾನೇಜ್ಮೆಂಟ್
- ಡಿಪ್ಲೊಮಾ ಇನ್ ಎಜುಕೇಶನ್
- ಡಿಪ್ಲೊಮಾ ಇನ್ ಸೈಕಾಲಜಿ
- ಡಿಪ್ಲೊಮಾ ಇನ್ ಫಾರ್ಮಸಿ
- ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಶನ್
- ಡಿಪ್ಲೊಮಾ ಇನ್ ಡಿಜಿಟಲ್ ಮಾರ್ಕೆಟಿಂಗ್
- ಡಿಪ್ಲೊಮಾ ಇನ್ ಫೈನ್ ಆರ್ಟ್ಸ್
- ಡಿಪ್ಲೊಮಾ ಇನ್ ಇಂಗ್ಲಿಷ್
- ಡಿಪ್ಲೊಮಾ ಇನ್ ಫ್ಯಾಶನ್ ಡಿಸೈನಿಂಗ್
- ಬೇಕರಿ ಮತ್ತು ಮಿಠಾಯಿಯಲ್ಲಿ ಡಿಪ್ಲೊಮಾ
- ಡಿಪ್ಲೊಮಾ ಇನ್ ಕಾಸ್ಮೆಟಾಲಜಿ
- ಡಿಪ್ಲೊಮಾ ಇನ್ ಬ್ಯೂಟಿ ಥೆರಪಿ
- ಡಿಪ್ಲೊಮಾ ಇನ್ ಇನ್ಫರ್ಮೇಷನ್ ಟೆಕ್ನಾಲಜಿ
- ಡಿಪ್ಲೊಮಾ ಇನ್ ಮೆರೈನ್ ಎಂಜಿನಿಯರಿಂಗ್
- ಡಿಪ್ಲೊಮಾ ಇನ್ ಲೆದರ್ ಡಿಸೈನಿಂಗ್
- ಡಿಪ್ಲೊಮಾ ಇನ್ ಫುಡ್ ಟೆಕ್ನಾಲಜಿ
- ಡಿಪ್ಲೊಮಾ ಇನ್ ವೆಬ್ ಡಿಸೈನಿಂಗ್
- ಡಿಪ್ಲೊಮಾ ಇನ್ ಗೇಮ್ ಡಿಸೈನಿಂಗ್
- ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್
- ಡಿಪ್ಲೊಮಾ ಇನ್ ಇಂಜಿನಿಯರಿಂಗ್
- ಡಿಪ್ಲೊಮಾ ಇನ್ ಜರ್ನಲಿಸಂ
- ಡಿಪ್ಲೊಮಾ ಇನ್ ಫೋಟೋಗ್ರಫಿ
- ಡಿಪ್ಲೊಮಾ ಇನ್ ಗ್ರಾಫಿಕ್ ಡಿಸೈನಿಂಗ್
- ಡಿಪ್ಲೊಮಾ ಇನ್ ವೆಬ್ ಡೆವಲಪ್ಮೆಂಟ್
- ಡಿಪ್ಲೊಮಾ ಇನ್ ಹೋಟೆಲ್ ರಿಸೆಪ್ಷನ್ & ಬುಕ್ ಕೀಪಿಂಗ್
- ಡಿಪ್ಲೊಮಾ ಇನ್ ಅನಿಮೇಷನ್
- ಡಿಪ್ಲೊಮಾ ಇನ್ ಟೆಕ್ಸ್ ಟೈಲ್ ಡಿಸೈನಿಂಗ್
- ಡಿಪ್ಲೊಮಾ ಇನ್ ಟೆಕ್ಸ್ ಟೈಲ್ ಎಂಜಿನಿಯರಿಂಗ್
- ಡಿಸೈನಿಂಗ್ ಕೋರ್ಸ್ ಗಳು
- ಅನಿಮೇಷನ್ ಕೋರ್ಸ್ ಗಳು
- ಫ್ಯಾಷನ್ ಡಿಸೈನ್ ಕೋರ್ಸ್ ಗಳು
- ಎಂಜಿನಿಯರಿಂಗ್ ಕೋರ್ಸ್ ಗಳು
- ವೃತ್ತಿಪರ ಕೋರ್ಸ್ ಗಳು
- ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ಗಳು
- ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಕೋರ್ಸ್ಗಳು
- ಬಾಣಸಿಗ ಕೋರ್ಸ್ ಗಳು
- ಆಟ ವಿನ್ಯಾಸ ಕೋರ್ಸ್ ಗಳು
- ವೆಬ್ ಡಿಸೈನಿಂಗ್ ಕೋರ್ಸ್ ಗಳು
- ಸಮೂಹ ಸಂವಹನ ಕೋರ್ಸ್ ಗಳು
- ಫೈನ್ ಆರ್ಟ್ಸ್ ಕೋರ್ಸ್ ಗಳು
- ದೃಶ್ಯ ಕಲಾ ಕೋರ್ಸ್ ಗಳು
- ಐಟಿಐ ಕೋರ್ಸ್ ಗಳು
- ಮನೋವಿಜ್ಞಾನ ಕೋರ್ಸ್ ಗಳು
- ಛಾಯಾಗ್ರಹಣ ಕೋರ್ಸ್ ಗಳು
- ವೀಡಿಯೊಗ್ರಫಿ ಕೋರ್ಸ್ ಗಳು
- ಗ್ರಾಫಿಕ್ ಡಿಸೈನ್ ಕೋರ್ಸ್ ಗಳು
- ಡಿಪ್ಲೊಮಾ ಇನ್ ಫೈನ್ ಆರ್ಟ್ಸ್
- ಡಿಪ್ಲೊಮಾ ಇನ್ ಕಮರ್ಷಿಯಲ್ ಆರ್ಟ್
- ಡಿಪ್ಲೊಮಾ ಇನ್ ಗ್ರಾಫಿಕ್ ಡಿಸೈನಿಂಗ್
- ಸ್ಪೋಕನ್ ಇಂಗ್ಲಿಷ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್
- ಫಂಕ್ಷನಲ್ ಇಂಗ್ಲಿಷ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್
- ಡಿಪ್ಲೊಮಾ ಇನ್ ಸೋಷಿಯಲ್ ಮೀಡಿಯಾ ಮ್ಯಾನೇಜ್ಮೆಂಟ್
- ಡಿಪ್ಲೊಮಾ ಇನ್ ಹೋಟೆಲ್ ಮ್ಯಾನೇಜ್ಮೆಂಟ್
- ಹಿಂದಿಯಲ್ಲಿ ಪ್ರಮಾಣಪತ್ರ
- ಅನಿಮೇಷನ್ ನಲ್ಲಿ ಪ್ರಮಾಣಪತ್ರ
- ಟ್ಯಾಲಿಯಲ್ಲಿ ಸರ್ಟಿಫಿಕೇಟ್ ಕೋರ್ಸ್
- ಡಿಪ್ಲೊಮಾ ಇನ್ ಬ್ಯಾಂಕಿಂಗ್
- ಡಿಪ್ಲೊಮಾ ಇನ್ ರಿಸ್ಕ್ ಅಂಡ್ ಇನ್ಶೂರೆನ್ಸ್
- ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್
- ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಫೈನಾನ್ಷಿಯಲ್ ಅಕೌಂಟಿಂಗ್
- ಡಿಪ್ಲೊಮಾ ಇನ್ ಇ-ಅಕೌಂಟಿಂಗ್ ಟ್ಯಾಕ್ಸೇಷನ್
- ಡಿಪ್ಲೊಮಾ ಇನ್ ಇನ್ಫರ್ಮೇಷನ್ ಟೆಕ್ನಾಲಜಿ
- ಆಹಾರ ಉತ್ಪಾದನೆಯಲ್ಲಿ ಕರಕುಶಲತೆ ಕೋರ್ಸ್
- ಡೀಸೆಲ್ ಮೆಕ್ಯಾನಿಕ್ಸ್ ನಲ್ಲಿ ಪ್ರಮಾಣಪತ್ರ
- ಡಿಪ್ಲೊಮಾ ಇನ್ ಡೆಂಟಲ್ ಮೆಕ್ಯಾನಿಕ್ಸ್
- ಡಿಪ್ಲೊಮಾ ಇನ್ ಡೆಂಟಲ್ ಹೈಜಿನಿಸ್ಟ್
- ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
- ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್
- ಡಿಪ್ಲೊಮಾ ಇನ್ ಕಂಪ್ಯೂಟರ್ ಪ್ರೋಗ್ರಾಮಿಂಗ್
- ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ನಲ್ಲಿ ಪದವಿ ಪ್ರಮಾಣಪತ್ರ
- ಡಿಪ್ಲೊಮಾ ಇನ್ ಪೆಟ್ರೋಲಿಯಂ ಎಂಜಿನಿಯರಿಂಗ್
- ಡಿಪ್ಲೊಮಾ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್
- ಡಿಪ್ಲೊಮಾ ಇನ್ ಅನಿಮೇಷನ್, ಆರ್ಟ್ & ಡಿಸೈನ್
- ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್
- ಡಿಪ್ಲೊಮಾ ಇನ್ ಅಕೌಂಟಿಂಗ್
- ಡಿಪ್ಲೊಮಾ ಆಫ್ ಅರ್ಲಿ ಚೈಲ್ಡ್ ಹುಡ್ ಎಜುಕೇಶನ್ & ಕೇರ್
- ಡಿಪ್ಲೊಮಾ ಇನ್ ಹಾಸ್ಪಿಟಲ್ ಅಸಿಸ್ಟೆನ್ಸ್
- ಡಿಪ್ಲೊಮಾ ಇನ್ ರೂರಲ್ ಹೆಲ್ತ್ ಕೇರ್
- ಪ್ಯಾಥಾಲಜಿ ಲ್ಯಾಬ್ ಟೆಕ್ನಿಷಿಯನ್
- ಡಿಪ್ಲೊಮಾ ಇನ್ ಪ್ಯಾರಾಮೆಡಿಕಲ್ ನರ್ಸಿಂಗ್
- ನರ್ಸಿಂಗ್ ಸಹಾಯಕರ ಪ್ರಮಾಣಪತ್ರ
- ಡಿಪ್ಲೊಮಾ ಇನ್ ಫಿಸಿಯೋಥೆರಪಿ
- ಡಿಪ್ಲೊಮಾ ಇನ್ ಎಕ್ಸ್-ರೇ ಟೆಕ್ನಾಲಜಿ
- ಡಿಪ್ಲೊಮಾ ಇನ್ ಇಸಿಜಿ ಟೆಕ್ನಾಲಜಿ
- ಡಿಪ್ಲೊಮಾ ಇನ್ ರೇಡಿಯಾಲಜಿ
- ಡಿಪ್ಲೊಮಾ ಇನ್ ಡೆಂಟಲ್ ಮೆಕ್ಯಾನಿಕ್ಸ್
- ಡಿಪ್ಲೊಮಾ ಇನ್ ಫಾರ್ಮಸಿ
- ಡಿಪ್ಲೊಮಾ ಇನ್ ಇಂಜಿನಿಯರಿಂಗ್
- ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
- ಡಿಪ್ಲೊಮಾ ಇನ್ ಇನ್ ಸ್ಟ್ರುಮೆಂಟೇಶನ್ ಟೆಕ್ನಾಲಜಿ
- ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್
- ಡಿಪ್ಲೊಮಾ ಇನ್ ಫುಡ್ ಟೆಕ್ನಾಲಜಿ
- ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್
- ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್
- ಡಿಪ್ಲೊಮಾ ಇನ್ ಏರೋನಾಟಿಕಲ್ ಇಂಜಿನಿಯರಿಂಗ್
- ಡಿಪ್ಲೊಮಾ ಇನ್ ಆರ್ಕಿಟೆಕ್ಚರಲ್ ಅಸಿಸ್ಟೆಂಟ್ ಶಿಪ್
- ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್
- ಡಿಪ್ಲೊಮಾ ಇನ್ ರಬ್ಬರ್ ಟೆಕ್ನಾಲಜಿ
- ಎಲೆಕ್ಟ್ರಿಷಿಯನ್
- ರೇಡಿಯಾಲಜಿ ತಂತ್ರಜ್ಞ
- ವಿಮಾ ಏಜೆಂಟ್
- ಡಿಜಿಟಲ್ ಛಾಯಾಗ್ರಾಹಕ
- ಫ್ಯಾಷನ್ ವಿನ್ಯಾಸ ಮತ್ತು ತಂತ್ರಜ್ಞಾನ
- ಹೊಲಿಗೆ ತಂತ್ರಜ್ಞಾನ
- ಟೂಲ್ ಮತ್ತು ಡೈ ಮೇಕಿಂಗ್
- ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಕಲಾವಿದರು
- ಡಿಪ್ಲೊಮಾ ಇನ್ ಬಿಸಿನೆಸ್ ಮ್ಯಾನೇಜ್ಮೆಂಟ್
- ಡಿಪ್ಲೊಮಾ ಇನ್ ಫುಡ್ ಟೆಕ್ನಾಲಜಿ
- ಡಿಪ್ಲೊಮಾ ಇನ್ ಫುಡ್ ಅಂಡ್ ಬೇವರೇಜ್ ಪ್ರೊಡಕ್ಷನ್
- ಡಿಪ್ಲೊಮಾ ಇನ್ ಹೋಟೆಲ್ ಸ್ಟೋರ್ಸ್ ಮ್ಯಾನೇಜ್ಮೆಂಟ್
- ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್
- ಡಿಪ್ಲೊಮಾ ಇನ್ ಫ್ರಂಟ್ ಆಫೀಸ್ ಮತ್ತು ರಿಸೆಪ್ಷನ್ ಮ್ಯಾನೇಜ್ಮೆಂಟ್
- ಅನಿಮೇಷನ್ ನಲ್ಲಿ ಪ್ರಮಾಣಪತ್ರ
- ಫಂಕ್ಷನಲ್/ಸ್ಪೋಕನ್ ಇಂಗ್ಲಿಷ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್
- ಮೊಬೈಲ್ ರಿಪೇರಿ ಕೋರ್ಸ್ ನಲ್ಲಿ ಪ್ರಮಾಣೀಕರಣ
- ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೊಮಾ ಇನ್ ಕಾಸ್ಮೆಟಾಲಜಿ
- ಡಿಪ್ಲೊಮಾ ಇನ್ ಸ್ಟೆನೋಗ್ರಫಿ
- ಡಿಪ್ಲೊಮಾ ಇನ್ ಲೆದರ್ ಟೆಕ್ನಾಲಜಿ
- ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್
- ಡಿಪ್ಲೊಮಾ ಇನ್ 3ಡಿ ಅನಿಮೇಷನ್
ಇದನ್ನು ಓದಿ : SSLC Results 2024: SSLC ರಿಸಲ್ಟ್ ಚೆಕ್ ಮಾಡೋವಾಗ ಎರರ್ ಬರ್ತಿದ್ಯಾ? ಡೋಂಟ್‌ವರಿ, ಇಲ್ಲಿದೆ ಸಿಂಪಲ್ ಟಿಪ್ಸ್.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1