Women’s T20 World Cup 2024: ಟಿ20 ವಿಶ್ವಕಪ್ ಶುರು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಬಹುನಿರೀಕ್ಷಿತ ಮಹಿಳಾ ಟಿ20 ವಿಶ್ವಕಪ್ ಅಕ್ಟೋಬರ್ 3 ಶುರುವಾಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಎರಡು ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದ್ದು, ಅದರಂತೆ ಮೊದಲ ಸುತ್ತಿನಲ್ಲಿ ಗುಂಪುಗಳಲ್ಲಿನ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ.

ಇಲ್ಲಿ ಗ್ರೂಪ್-A ನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ ತಂಡಗಳು ಕಾಣಿಸಿಕೊಂಡರೆ, ಗ್ರೂಪ್​-B ನಲ್ಲಿ ಸೌತ್ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ್ ಮತ್ತು ಸ್ಕಾಟ್ಲೆಂಡ್ ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳ ನಡುವಣ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ……

ದಿನಾಂಕಪಂದ್ಯಗಳುಗ್ರೂಪ್ಸಮಯಸ್ಥಳ
ಅಕ್ಟೋಬರ್ 3, ಗುರುವಾರಬಾಂಗ್ಲಾದೇಶ್ vs ಸ್ಕಾಟ್ಲೆಂಡ್ಬಿ3:30 PMಶಾರ್ಜಾ
ಅಕ್ಟೋಬರ್ 3, ಗುರುವಾರಪಾಕಿಸ್ತಾನ್ vs ಶ್ರೀಲಂಕಾ7:30 PMಶಾರ್ಜಾ
ಅಕ್ಟೋಬರ್ 4, ಶುಕ್ರವಾರಸೌತ್ ಆಫ್ರಿಕಾ vs ವೆಸ್ಟ್ ಇಂಡೀಸ್ಬಿ3:30 PMದುಬೈ
ಅಕ್ಟೋಬರ್ 4, ಶುಕ್ರವಾರಭಾರತ vs ನ್ಯೂಝಿಲೆಂಡ್7:30 PMದುಬೈ
ಅಕ್ಟೋಬರ್ 5, ಶನಿವಾರಬಾಂಗ್ಲಾದೇಶ್ vs ಇಂಗ್ಲೆಂಡ್ಬಿ3:30 PMಶಾರ್ಜಾ
ಅಕ್ಟೋಬರ್ 5, ಶನಿವಾರಆಸ್ಟ್ರೇಲಿಯಾ vs ಶ್ರೀಲಂಕಾ7:30 PMಶಾರ್ಜಾ
ಅಕ್ಟೋಬರ್ 6, ಭಾನುವಾರಭಾರತ vs ಪಾಕಿಸ್ತಾನ್3:30 PMದುಬೈ
ಅಕ್ಟೋಬರ್ 6, ಭಾನುವಾರವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್7:30 PMದುಬೈ
ಅಕ್ಟೋಬರ್ 7, ಸೋಮವಾರಇಂಗ್ಲೆಂಡ್ vs ಸೌತ್ ಆಫ್ರಿಕಾಬಿ7:30 PMಶಾರ್ಜಾ
ಅಕ್ಟೋಬರ್ 8, ಮಂಗಳವಾರಆಸ್ಟ್ರೇಲಿಯಾ vs ನ್ಯೂಝಿಲೆಂಡ್7:30 PMಶಾರ್ಜಾ
ಅಕ್ಟೋಬರ್ 9, ಬುಧವಾರಸೌತ್ ಆಫ್ರಿಕಾ vs ಸ್ಕಾಟ್ಲೆಂಡ್ಬಿ3:30 PMದುಬೈ
ಅಕ್ಟೋಬರ್ 9, ಬುಧವಾರಭಾರತ vs ಶ್ರೀಲಂಕಾ7:30 PMದುಬೈ
ಅಕ್ಟೋಬರ್ 10, ಗುರುವಾರಬಾಂಗ್ಲಾದೇಶ್ vs ವೆಸ್ಟ್ ಇಂಡೀಸ್ಬಿ7:30 PMಶಾರ್ಜಾ
ಅಕ್ಟೋಬರ್ 11, ಶುಕ್ರವಾರಆಸ್ಟ್ರೇಲಿಯಾ vs ಪಾಕಿಸ್ತಾನ್7:30 PMದುಬೈ
ಅಕ್ಟೋಬರ್ 12, ಶನಿವಾರನ್ಯೂಝಿಲೆಂಡ್ vs ಶ್ರೀಲಂಕಾ3:30 PMಶಾರ್ಜಾ
ಅಕ್ಟೋಬರ್ 12, ಶನಿವಾರಬಾಂಗ್ಲಾದೇಶ್ vs ಸೌತ್ ಆಫ್ರಿಕಾಬಿ7:30 PMದುಬೈ
ಅಕ್ಟೋಬರ್ 13, ಭಾನುವಾರಇಂಗ್ಲೆಂಡ್ vs ಸ್ಕಾಟ್ಲೆಂಡ್ಬಿ3:30 PMಶಾರ್ಜಾ
ಅಕ್ಟೋಬರ್ 13, ಭಾನುವಾರಭಾರತ vs ಆಸ್ಟ್ರೇಲಿಯಾ7:30 PMಶಾರ್ಜಾ
ಅಕ್ಟೋಬರ್ 14, ಸೋಮವಾರಪಾಕಿಸ್ತಾನ್ vs ನ್ಯೂಝಿಲೆಂಡ್7:30 PMದುಬೈ
ಅಕ್ಟೋಬರ್ 15, ಮಂಗಳವಾರಇಂಗ್ಲೆಂಡ್ vs ವೆಸ್ಟ್ ಇಂಡೀಸ್ಬಿ7:30 PMದುಬೈ
ಅಕ್ಟೋಬರ್ 17, ಗುರುವಾರTBDಸೆಮಿಫೈನಲ್ 17:30 PMದುಬೈ
ಅಕ್ಟೋಬರ್ 18, ಶುಕ್ರವಾರTBDಸೆಮಿಫೈನಲ್ 27:30 PMಶಾರ್ಜಾ
ಅಕ್ಟೋಬರ್ 20, ಭಾನುವಾರTBDಫೈನಲ್7:30 PMದುಬೈ

Source : https://tv9kannada.com/sports/cricket-news/womens-t20-world-cup-2024-full-schedule-cricket-news-in-kannada-zp-911943.html

Leave a Reply

Your email address will not be published. Required fields are marked *