World Cup 2023: ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹುಟ್ಟುಹಬ್ಬದಂದೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ 7 ಕ್ರಿಕೆಟಿಗರು: ಯಾರ್ಯಾರು ಗೊತ್ತಾ?

List of batsmen who have scored a century on their birthday: ಇಂದು ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬ. ಇದೇ ದಿನದಂದು ವಿರಾಟ್ ಸೆಂಚುರಿ ಬಾರಿಸಿ ವಿಶ್ವದಾಖಲೆ ಬರೆದಿದ್ದಾರೆ. 35ನೇ ವರ್ಷಕ್ಕೆ ಕಾಲಿಟ್ಟ ವಿರಾಟ್ ಶತಕ ಬಾರಿಸುವ ಮೂಲಕ ಅವರ ಅಭಿಮಾನಿಗಳಿಗೆ ಸಿಹಿಹಂಚಿದ್ದಾರೆ.

List of batsmen who have scored a century on their birthday: ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ.  ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌’ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಪ್ರಸಕ್ತ ವಿಶ್ವಕಪ್’ನಲ್ಲಿ ಇದು ಕೊಹ್ಲಿ ಅವರ ಎರಡನೇ ಶತಕವಾಗಿದೆ. ಇದಲ್ಲದೆ, ಏಕದಿನ ಕ್ರಿಕೆಟ್’ನಲ್ಲಿ ಒಟ್ಟು 49 ಶತಕ ಸಿಡಿಸಿದ್ದಾರೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇನ್ನೊಂದೆಡೆ ಇಂದು ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬ. ಇದೇ ದಿನದಂದು ವಿರಾಟ್ ಸೆಂಚುರಿ ಬಾರಿಸಿ ವಿಶ್ವದಾಖಲೆ ಬರೆದಿದ್ದಾರೆ. 35ನೇ ವರ್ಷಕ್ಕೆ ಕಾಲಿಟ್ಟ ವಿರಾಟ್ ಶತಕ ಬಾರಿಸುವ ಮೂಲಕ ಅವರ ಅಭಿಮಾನಿಗಳಿಗೆ ಸಿಹಿಹಂಚಿದ್ದಾರೆ.

ಅಂದಹಾಗೆ ವಿರಾಟ್ ಕೊಹ್ಲಿ ರೀತಿಯೇ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹುಟ್ಟುಹಬ್ಬದಂದು 7 ಆಟಗಾರರು ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅವರ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಜನ್ಮದಿನದಂದೇ ಶತಕ ಸಿಡಿಸಿದ ಏಳು ಬ್ಯಾಟ್ಸ್‌’ಮನ್’ಗಳ ಪಟ್ಟಿ ಇಲ್ಲಿದೆ:

  • ಮಿಚೆಲ್ ಮಾರ್ಷ್
  • ಟಾಮ್ ಲ್ಯಾಥಮ್
  • ರಾಸ್ ಟೇಲರ್
  • ಸನತ್ ಜಯಸೂರ್ಯ
  • ಸಚಿನ್ ತೆಂಡೂಲ್ಕರ್
  • ವಿನೋದ್ ಕಾಂಬ್ಳಿ

Source : https://zeenews.india.com/kannada/sports/world-cup-2023/list-of-7-cricketers-who-have-recorded-centuries-on-their-birthdays-in-cricket-history-168760

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *