ಕೇವಲ 7,499 ರೂ.ಗೆ 32 ಇಂಚಿನ ಸ್ಮಾರ್ಟ್ LED ಟಿವಿ ಖರೀದಿಸುವ ಅವಕಾಶ!

ಸ್ಮಾರ್ಟ್ LED ಟಿವಿ ಖರೀದಿಸಲು ನೀವು ಬಯಸಿದ್ದರೆ, ಅದರಲ್ಲೂ ಕಡಿಮೆ ಬೆಲೆಗೆ ಟಿವಿ ಹುಡುಕುತ್ತಿದ್ದರೆ ಈ ಲೇಖನ ನಿಮಗಾಗಿಯೇ ಇದೆ. 32 ಇಂಚಿನ LED ಟಿವಿ ನಿಮ್ಮ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ನೀವು ಸ್ಮಾರ್ಟ್ ಎಲ್ಇಡಿ ಟಿವಿ ಖರೀದಿಸಲು ಯೋಜಿಸುತ್ತಿದ್ದರೆ ಮತ್ತು ನಿಮ್ಮ ಬಜೆಟ್ ಕಡಿಮೆಯಿದ್ದರೆ, ಈಗ ನೀವು ಬಜೆಟ್ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಇಲ್ಲಿ ಅತಿ ಕಡಿಮೆ ಬೆಲೆಗೆ ಟಿವಿಯನ್ನು ಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಥಾಮ್ಸನ್ R9 80 cm (32 ಇಂಚು) HD ರೆಡಿ LED TV (32TM3290) ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಇದನ್ನು ಕೇವಲ 7,499 ರೂ. ಗೆ ಖರೀದಿಸಬಹುದು. ಇದರ ಮೂಲ ಬೆಲೆ 10000 ರೂಪಾಯಿ. ಈ ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಅಗ್ಗದ ಟಿವಿಗಳಲ್ಲಿ ಒಂದಾಗಿದೆ. 

ಈ 32 ಇಂಚಿನ LED ಟಿವಿ ನಿಮ್ಮ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ನೀವು ಸ್ಮಾರ್ಟ್ ಎಲ್ಇಡಿ ಟಿವಿ ಖರೀದಿಸಲು ಯೋಜಿಸುತ್ತಿದ್ದರೆ ಮತ್ತು ನಿಮ್ಮ ಬಜೆಟ್ ಕಡಿಮೆಯಿದ್ದರೆ, ಈಗ ನೀವು ಬಜೆಟ್ ಬಗ್ಗೆ ಯೋಚಿಸುವ ಅಗತ್ಯವಿಲ್ಲ. 10000 ರೂಪಾಯಿ  ಮೂಲಬೆಲೆಯ ಈ ಎಲ್‌ಇಡಿ ಟಿವಿಯನ್ನು ನೀವು ಕೇವಲ 7,499 ರೂ. ಗೆ ಖರೀದಿಸಬಹುದು.

Source:https://zeenews.india.com/kannada/technology/32-inch-smart-led-tv-for-just-rs-7499-in-flipkart-106597

Views: 0

Leave a Reply

Your email address will not be published. Required fields are marked *