ಅಮೇರಿಕಾದಲ್ಲಿ ದೋಸೆ ಬೆಲೆ ಕೇಳಿದ್ರೆ!! ಹುಬ್ಬೆರಿಸುತ್ತಿರಾ??

ಹೊಸದಿಲ್ಲಿ :ದಕ್ಷಿಣ ಭಾರತದ ತಿಂಡಿಗಳಾದ ಇಡ್ಲಿ, ವಡ, ಸಾಂಬಾರ್, ದೋಸೆ. ಕೇವಲ ಭಾರತಕ್ಕಷ್ಟೇ ಸೀಮಿತವಲ್ಲ ದೇಶ -ವಿದೇಶಗಳಲ್ಲೂ ಭಾರೀ ಬೇಡಿಕೆ ಅದರಲ್ಲೂ ಅಮೆರಿಕಾದ ಇಂಡಿಯನ್ ಕ್ರೇನ್ ಕೊ. ಎಂಬ ರೆಸ್ಟೋರೆಂಟ್ ನಲ್ಲಿ ದೋಸೆಯೊಂದರ ಬೆಲೆ 1491 ರೂ ವಡೆ, ಸಾಂಬಾರ್ ಗೆ 1316 ರೂ ಇಡ್ಲಿಗೆ 1228 ರೂಪಾಯಿ ಇದೆ. ಅಲ್ಲದೆ ಈ ರೆಸ್ಟೋರೆಂಟ್ ನಲ್ಲಿ ಇವುಗಳ ಹೆಸರು ಬದಲಾಯಿಸಿ ದೋಸೆಗೆ ‘ನೇಕೆಡ್ ಕ್ರೇಪ್’, ಇಡ್ಲಿ ಸಾಂಬಾರ್ ಗೆ ‘ಡಂಕ್ಡ್ ಡೋನಟ್ ಡಿಲೈಟ್’ , ಇಡ್ಲಿಗೆ ‘ಡಂಕ್ಡ್ ರೈಸ್ ಕೇಕ್ ಡಲೈಟ್’ ಬದಲಾದ ಹೆಸರುಗಳನ್ನು ಪಟ್ಟಿಯಲ್ಲಿ ನೋಡಿದ ದಕ್ಷಿಣ ಭಾರತೀಯರು ರೆಸ್ಟೋರೆಂಟ್ ವಿರುದ್ಧ ಆಕ್ರೋಶ ಹೋರಹಾಕಿದ್ದಾರೆ.

Views: 0

Leave a Reply

Your email address will not be published. Required fields are marked *