ವಿಶ್ವ ಭೂಪಟ ಶೀಘ್ರದಲ್ಲೇ ಬದಲು: ‘ಕರೆಕ್ಟ್ ದಿ ಮ್ಯಾಪ್’ ಪ್ರಸ್ತಾವನೆಗೆ ಭಾರತ ಸೇರಿ 164 ದೇಶಗಳ ಬೆಂಬಲ

ಭೌಗೋಳಿಕ ಅಸಮಾನತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ. ಆಫ್ರಿಕನ್ ಒಕ್ಕೂಟದ (African Union) ನೇತೃತ್ವದಲ್ಲಿ ಮಂಡಿಸಲಾದ ‘ಕರೆಕ್ಟ್ ದಿ…

ನೇಪಾಳ-ಟಿಬೆಟ್ ಗಡಿ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ತುರ್ತು ಕ್ರಮ, ಸಹಾಯವಾಣಿ ಪ್ರಕಟ.

ಮುಖ್ಯಾಂಶಗಳು: ಸಂಪೂರ್ಣ ವರದಿ: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಮತ್ತು ಕೈಲಾಸ ಮಾನಸಸರೋವರ…

ನೇಪಾಳದಲ್ಲಿ ದಿಢೀರ್ ಪ್ರವಾಹ: 105 ಭಾರತೀಯರು ಸೇರಿ 400 ಮಂದಿ ನಾಪತ್ತೆ, 16 ಸಾವು; ರಕ್ಷಣಾ ಕಾರ್ಯಾಚರಣೆ ಚುರುಕು.

ನೇಪಾಳದ ಟಿಬೆಟ್ ಗಡಿಗೆ ಹೊಂದಿಕೊಂಡಿರುವ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹವು ಭಾರೀ ವಿನಾಶವನ್ನು ಸೃಷ್ಟಿಸಿದೆ. ದಿಢೀರ್ ಉಂಟಾದ ಈ ಜಲಪ್ರಳಯಕ್ಕೆ…

ಬಾಹ್ಯಾಕಾಶದಲ್ಲಿ ಹೊಸ ಶಕೆ: ನಾಸಾದ ‘ಮೂನ್ ಬೇಸ್’ ಮಹತ್ವಾಕಾಂಕ್ಷಿ ಯೋಜನೆಗೆ ಇಸ್ರೋಗೆ ಆಹ್ವಾನ.

ಚಂದ್ರನ ಮೇಲೆ ಮಾನವನ ಶಾಶ್ವತ ನೆಲೆಯನ್ನು ನಿರ್ಮಿಸುವ ಹಾಗೂ ಭವಿಷ್ಯದ ಮಂಗಳ ಗ್ರಹದ ಪರಿಶೋಧನೆಗಳಿಗೆ ಅಡಿಪಾಯ ಹಾಕುವ ಉದ್ದೇಶದಿಂದ, ಅಮೆರಿಕದ ಬಾಹ್ಯಾಕಾಶ…

ಆಗಸ್ಟ್ 12ರಂದು 21ನೇ ಶತಮಾನದ ದೀರ್ಘ ಖಗ್ರಾಸ ಸೂರ್ಯಗ್ರಹಣ: ಭಾರತದಲ್ಲಿ ಗೋಚರಿಸುವುದಿಲ್ಲ

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ಖಗೋಳ ವೀಕ್ಷಕ ಎಚ್.ಎಸ್.ಟಿ. ಸ್ವಾಮಿ. ಚಿತ್ರದುರ್ಗ: 21ನೇ ಶತಮಾನದ ದೀರ್ಘ ಖಗ್ರಾಸ ಸೂರ್ಯಗ್ರಹಣ ಇದೇ ಆಗಸ್ಟ್ 12ರಂದು…