3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟ.


ಸೇಂಟ್ ಜೋನ್ಸ್ (ಆಂಟಿ ಗೋವಾ): ಪ್ರವಾಸಿ ಭಾರತ ತಂಡದ ವಿರುದ್ಧ ಜುಲೈ 22ರಂದು ಟ್ರಿನಿಡಾಡ್ ನಲ್ಲಿ ಆರಂಭಗೊಳ್ಳಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ 13 ಸದಸ್ಯರ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದೆ.
ಶಿಖರ್ ಧವನ್ ನೇತೃತ್ವದ ಭಾರತ ಹಾಗೂ ನಿಕೊಲಾಸ್ ಪೂರನ್ ಸಾರಥ್ಯದ ವೆಸ್ಟ್ ಇಂಡೀಸ್ ತಂಡಗಳ ನಡುವೆ ಟ್ರಿನಿಡಾಡ್ ನಲ್ಲಿ ಐತಿಹಾಸಿಕ ಕ್ವೀನ್ಸ್ ಪಾರ್ಕ ಓವಲ್ ಕ್ರೀಡಾಂಗಣದಲ್ಲಿ ಜುಲೈ 22, 24 ಮತ್ತು 27ರಂದು ಮೂರು ಪಂದ್ಯಗಳ ಏಕದಿನ ಪಂದ್ಯಗಳು ನಡೆಯಲಿವೆ. ಏಕದಿನ ಸರಣಿ ಮುಗಿದ ಬಳಿಕ ಉಭಯ ತಂಡಗಳ ನಡುವೆ ಜುಲೈ 29 ರಿಂದ ಆಗಸ್ಟ್ 7ರ ವರೆಗೆ ಐದು ಪಂದ್ಯಗಳ ಟಿ-20 ಸರಣಿ ನಡೆಯಲಿದೆ.
ಪಂದ್ಯಗಳ ವಿವರ :
ಭಾರತದ ಟೀಮ್ ಇಂಡಿಯಾ ಶಿಖರ ಧವನ್ (ನಾಯಕ) ಋತುರಾಜ್ ಗಾಯಕ್ವಾಡ್, ಶುಭ ನಮಗಿಲ್, ದೀಪ ಹೂಡ, ಸೂರ್ಯಕುಮಾರ್ ಯಾದವ್ ,ಶ್ರೇಯಸ್ ಅಯ್ಯರ್, ಕಿಶನ್ ಕಿಶನ್, (ವಿಕೆಟ್ ಕೀಪರ್) ಸಂಜು ಸ್ಯಾಮ್ ಸನ್ (ವಿಕೆಟ್ ಕೀಪರ್) ರವೀಂದ್ರ ಜಡೇಜಾ (ಉಪನಾಯಕ) ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಲ್, ಅಕ್ಷರ ಪಟೇಲ್, ಆಯುಷ್ ಖಾನ್, ಪ್ರಸಿದ್ಧ ಕೃಷ್ಣ, ಮಹಮದ್ ಸಿರಾಜ್,ಅರ್ಶದೀಪ್ ಸಿಂಗ್.
ವೆಸ್ಟ್ ಇಂಡೀಸ್ ಬಳಗ ನಿಕಲಸ್ ಪೋರನ್ (ನಾಯಕ) ಶಾಯಿ ಹೋಪ್ (ಉಪನಾಯಕ) ಶಮಾರ್ ಬ್ರೂಕ್ಸ, ಕೀಸಿ ಕಾರ್ಟಿ, ಜೆಸನ್ ಹೋಲ್ಡರ್, ಅಕೀಲ್ ಹೊಸೈನ್, ಅಲ್ಸಾರಿ ಜೋಸೆಫ್, ಬ್ರಾಂಡನ್ ಕಿಂಗ್,ಕೈಲ್ ಮೇಯರ್ಸ್, ಗುಡಾಕೇಶ್ ಮೋತಿ, ಕಿಮ್ ಪಾಲ್, ರೋವ್ಶನ್ ಪೊವೆಲ್, ಜೈಡೆನ್ ಸೀಲ್ಸ್, ಮೀಸಲು ಆಟಗಾರರು ರೋಮಾರಿಯೊ ಶಫರ್ಡ್ ಮತ್ತು ಹೇಡನ್ ವಾಲ್ಶ್ ಜೂನಿಯರ್.

Views: 0

Leave a Reply

Your email address will not be published. Required fields are marked *