LSG vs PBKS Live Score IPL 2023: ಲಕ್ನೋ ಬ್ಯಾಟಿಂಗ್ ಆರಂಭ

LSG vs PBKS Live Score IPL 2023: ಲಕ್ನೋ ಬ್ಯಾಟಿಂಗ್ ಆರಂಭ
LSG vs PBKS Live Score Lucknow Super Giants vs Punjab Kings IPL 2023 match scorecard online in Kannada

ಐಪಿಎಲ್​ನ 21 ನೇ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಈ ಐಪಿಎಲ್​ನಲ್ಲಿ ಕೆಎಲ್ ರಾಹುಲ್ ಪಡೆ ಆಡಿರುವ 4 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 2 ಗೆಲುವಿನೊಂದಿಗೆ 4 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಕಳೆದ ಸೀಸನ್​ನಲ್ಲಿ ಎರಡೂ ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದು, ಅಲ್ಲಿ ಲಕ್ನೋ 20 ರನ್‌ಗಳಿಂದ ಜಯಗಳಿಸಿತ್ತು.

source https://tv9kannada.com/sports/cricket-news/lsg-vs-pbks-live-score-lucknow-super-giants-vs-punjab-kings-ipl-2023-match-scorecard-online-in-kannada-psr-au14-556764.html

Leave a Reply

Your email address will not be published. Required fields are marked *