RCB vs PBKS Live Score IPL 2023: ಆರ್​ಸಿಬಿ ಅರ್ಧಶತಕ ಪೂರ್ಣ; ಕೊಹ್ಲಿಗೆ ನಾಯಕತ್ವ

RCB vs PBKS Live Score IPL 2023: ಆರ್​ಸಿಬಿ ಅರ್ಧಶತಕ ಪೂರ್ಣ; ಕೊಹ್ಲಿಗೆ ನಾಯಕತ್ವ
RCB vs PBKS Live Score Punjab Kings vs Royal Challengers Bangalore IPL 2023 match scorecard online in Kannada

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸೊಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಮ್ಯಾಚ್​ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ತಂಡ ಮುಖಾಮುಖಿಯಾಗುತ್ತಿವೆ.

source https://tv9kannada.com/sports/cricket-news/rcb-vs-pbks-live-score-punjab-kings-vs-royal-challengers-bangalore-ipl-2023-match-scorecard-online-in-kannada-psr-au14-559946.html

Leave a Reply

Your email address will not be published. Required fields are marked *