LSG vs GT Live Score IPL 2023: ಗುಜರಾತ್ ಮೊದಲ ವಿಕೆಟ್ ಪತನ

LSG vs GT Live Score IPL 2023: ಗುಜರಾತ್ ಮೊದಲ ವಿಕೆಟ್ ಪತನ
LSG vs GT Live Score Lucknow Super Giants vs Gujarat Titans IPL 2023 match scorecard online in Kannada

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2023) ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಶುರುವಾಗಿರುವ ಮೊದಲ ಮ್ಯಾಚ್​ನಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ ತಂಡ, ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (LSG vs GT) ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

source https://tv9kannada.com/sports/cricket-news/lsg-vs-gt-live-score-lucknow-super-giants-vs-gujarat-titans-ipl-2023-match-scorecard-online-in-kannada-psr-au14-561407.html

Leave a Reply

Your email address will not be published. Required fields are marked *