MI vs SRH Live Score IPL 2023: ಹೈದರಾಬಾದ್ ಬ್ಯಾಟಿಂಗ್ ಆರಂಭ

MI vs SRH Live Score IPL 2023: ಹೈದರಾಬಾದ್ ಬ್ಯಾಟಿಂಗ್ ಆರಂಭ

ಇಂದು ಐಪಿಎಲ್​ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಸನ್ ರೈಸರ್ಸ್​ ಹೈದರಾಬಾದ್​ ತಂಡಗಳು ಮುಖಾಮುಖಿಯಾಗಿವೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಿದೆ. ಆಡಿರುವ 13 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿರುವ ಮುಂಬೈ, ಪ್ಲೇಆಫ್ಸ್​ನತ್ತ ಕಣ್ಣಿಟ್ಟಿದೆ. ಇತ್ತ, ಹೈದರಾಬಾದ್ 13ರಲ್ಲಿ 4ರಲ್ಲಷ್ಟೇ ಗೆದ್ದು ಈಗಾಗ್ಲೇ ಟೂರ್ನಿಯಿಂದ ಎಲಿಮಿನೇಟ್ ಆಗಿದೆ.

source https://tv9kannada.com/sports/cricket-news/mi-vs-srh-live-score-mumbai-indians-vs-sunrisers-hyderabad-ipl-2023-match-scorecard-online-in-kannada-psr-583812.html

Leave a Reply

Your email address will not be published. Required fields are marked *