ಫುಟ್ಬಾಲ್ ದಂತಕಥೆ ಪೀಲೆ ಇನ್ನಿಲ್ಲ

ಬ್ರೆಜಿಲ್ ಫುಟ್ಬಾಲ್ ದಂತಕಥೆ ಪೀಲೆ (82) ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಭಾರತೀಯ ಕಾಲಮಾನ ಗುರುವಾರ ಮಧ್ಯರಾತ್ರಿಯ ನಂತರ ಕೊನೆಯುಸಿರೆಳೆದಿದ್ದಾರೆ.

ಪೀಲೆ ಬ್ರೆಜಿಲ್ ತಂಡವನ್ನು ಮೂರು ವಿಶ್ವಕಪ್‌ಗಳಲ್ಲಿ ಮುನ್ನಡೆಸಿದರು. ಅವರ ವೃತ್ತಿಜೀವನದಲ್ಲಿ 1,281 ಗೋಲುಗಳನ್ನು ಗಳಿಸಿದ್ದಾರೆ.

The post ಫುಟ್ಬಾಲ್ ದಂತಕಥೆ ಪೀಲೆ ಇನ್ನಿಲ್ಲ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/tu9VhYQ
via IFTTT

Leave a Reply

Your email address will not be published. Required fields are marked *